ಅಗತ್ಯ ಅನುಮತಿ ಪಡೆಯದೆ ಲೈವ್ ಅಥವಾ ರೆಕಾರ್ಡ್ ಮಾಡಿದ ಸಂಗೀತವನ್ನು ಕೇಳಿಸುತ್ತಿರುವ ಪಬ್ ಗಳು ಶುಕ್ರವಾರದಿಂದ ಅದನ್ನು ನಿಲ್ಲಿಸಬೇಕು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ನೋಟಿಸ್ ಜಾರಿ ಮಾಡಿದ್ದಾರೆ. <br /> <br />The Commissioner of Police of Bengaluru has issued notice to shut down music (live and recorded) in those pubs that play music without the necessary licenses from tomorrow.